Windows 10 Support

windows 10ನಲ್ಲಿ ಪರಿಷ್ಕರಣೆಗಳಿಗಾಗಿ ಪರಿಶೀಲಿಸಿ

Windows 10 ಅಪ್‌ಡೇಟ್ ಮಾಡಿ

Windows 10 ಕಾಲಕಾಲಕ್ಕೆ ಪರಿಷ್ಕರಣೆಗಳಿಗಾಗಿ ಪರಿಶೀಲಿಸುವುದರಿಂದ ನೀವು ಚಿಂತಿಸಬೇಕಾದ ಅಗತ್ಯವಿಲ್ಲ. ಪರಿಷ್ಕರಣೆ ಲಭ್ಯವಿರುವಾಗ, ಅದನ್ನು ಸ್ವಯಂಚಾಲಿತವಾಗಿ ಡೌನ್‌ಲೋಡ್ ಮಾಡುತ್ತದೆ ಮತ್ತು ಸ್ಥಾಪನೆಗೊಳಿಸುತ್ತದೆ — ನಿಮ್ಮ PCಯನ್ನು ಇತ್ತೀಚಿನ ವೈಶಿಷ್ಟ್ಯಗಳೊಡನೆ ಅಪ್ ಟು ಡೇಟ್ ಆಗಿರಿಸುತ್ತದೆ.
ಇದೀಗ ಪರಿಷ್ಕರಣೆಗಳಿಗಾಗಿ ಪರಿಶೀಲಿಸಲು, ಸೆಟ್ಟಿಂಗ್‌ಗಳು > ಪರಿಷ್ಕರಣೆ & ಭದ್ರತೆ > Windows Updateಗೆ ಹೋಗಿ ಮತ್ತು ಪರಿಷ್ಕರಣೆಗಳಿಗಾಗಿ ಪರಿಶೀಲಿಸು ಆಯ್ಕೆಮಾಡಿ. Windows Update ನಿಮ್ಮ PC ಅಪ್ ಟು ಡೇಟ್ ಆಗಿದೆ ಎಂದು ತಿಳಿಸಿದರೆ, ಸದ್ಯಕ್ಕೆ ಲಭ್ಯವಿರುವ ಎಲ್ಲಾ ಪರಿಷ್ಕರಣೆಗಳೂ ನಿಮ್ಮಲ್ಲಿವೆ ಎಂದರ್ಥ.

AddThis Website Tools
AddThis Website Tools
Exit mobile version