Warning: array_merge(): Expected parameter 1 to be an array, string given in /www/wwwroot/win10.support/wp-content/plugins/my-custom-plugins/my-custom-plugins.php on line 58
windows 10 ನಲ್ಲಿ windows hello – Windows 10 Support
Windows 10 Support

windows 10 ನಲ್ಲಿ windows hello

Windows Hello ಎಂದರೇನು?

Windows 10

Windows Hello ಎನ್ನುವುದು ಬೆರಳಚ್ಚು, ಮುಖ ಅಥವಾ ಕಣ್ಣು ಗುರುತಿಸುವಿಕೆಯನ್ನು ಬಳಸಿಕೊಂಡು ನಿಮ್ಮ Windows 10 ಸಾಧನಗಳಿಗೆ ತಕ್ಷಣ ಪ್ರವೇಶವನ್ನು ಪಡೆಯಲು ಹೆಚ್ಚು ವೈಯಕ್ತಿಕವಾದ, ಹೆಚ್ಚು ಸುರಕ್ಷಿತವಾದ ವಿಧಾನವಾಗಿದೆ.

ಬೆರಳಚ್ಚು ಓದುಗದ ಜೊತೆಗಿನ ಬಹಳಷ್ಟು PC ಗಳು ಇದೀಗ Windows Hello ಬಳಸಲು ಸಿದ್ಧವಾಗಿವೆ ಮತ್ತು ನಿಮ್ಮ ಮುಖ ಮತ್ತು ಕಣ್ಣುಪಾಪೆಯನ್ನು ಗುರುತಿಸುವ ಮತ್ತಷ್ಟು ಸಾಧನಗಳು ಶೀಘ್ರವೇ ಬರುತ್ತಿವೆ. ನಿಮ್ಮ ಬಳಿ Windows Hello-ಹೊಂದಾಣಿಕೆಯಾಗುವ ಸಾಧನವಿದ್ದರೆ, ಅದನ್ನು ಹೇಗೆ ಹೊಂದಿಸುವುದೆಂದು ಇಲ್ಲಿದೆ:

windows 10 ನಲ್ಲಿ windows hello

Windows 10 Mobile

Windows Hello ಎಂಬುದು Windows 10 ಸಾಧನಗಳಿಗೆ ಸೈನ್ ಇನ್ ಮಾಡುವ ಹೆಚ್ಚು ವೈಯಕ್ತಿಕ ಮಾರ್ಗವಾಗಿದೆ. ಇದು ನಿಮ್ಮ ಗುರುತನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಕಣ್ಣುಗಳನ್ನು ಗುರುತಿಸುತ್ತದೆ, ಇದರರ್ಥ ಪಾಸ್‌ವರ್ಡ್ ಟೈಪ್ ಮಾಡುವ ಅಗತ್ಯವಿರದೆಯೇ ನೀವು ಎಂಟರ್‌ಪ್ರೈಸ್-ಮಟ್ಟದ ಭದ್ರತೆಯನ್ನು ಪಡೆಯುತ್ತೀರಿ.
ನನ್ನ ಮಾಹಿತಿಯನ್ನು Windows Hello ಹೇಗೆ ಖಾಸಗಿಯಾಗಿರಿಸುತ್ತದೆ?
Windows 10 ಚಲಾಯಿಸುತ್ತಿರುವ ಕೆಲವು Lumia ಫೋನ್‌ಗಳು ಇದೀಗ Windows Hello ಬಳಕೆಗೆ ಸಿದ್ಧವಾಗಿವೆ ಮತ್ತು ಕಣ್ಣುಪಾಪೆ ಗುರುತಿಸುವಿಕೆಯನ್ನು ಹೊಂದಿರುವ ಮತ್ತಷ್ಟು ಸಾಧನಗಳು ಶೀಘ್ರವೇ ಬರಲಿವೆ.
ಪ್ರಾರಂಭ ದಲ್ಲಿ, ಎಲ್ಲಾ ಅಪ್ಲಿಗಳ ಪಟ್ಟಿಗೆ ಉಜ್ಜಿ, ತದನಂತರ ಸೆಟ್ಟಿಂಗ್‌ಗಳು > ಖಾತೆಗಳು > ಸೈನ್-ಇನ್ ಆಯ್ಕೆಗಳು ಆಯ್ಕೆಮಾಡಿ.
ಒಮ್ಮೆ ನೀವು ಸೆಟಪ್ ಮಾಡಿದಾಗ, ಕ್ಷಣನೋಟದಲ್ಲಿಯೇ ನಿಮ್ಮ ಫೋನ್ ಅನ್‌ಲಾಕ್ ಮಾಡಲು ನಿಮಗೆ ಸಾಧ್ಯವಾಗುತ್ತದೆ.

Exit mobile version