Windows 10 Support

windows 10 ನಲ್ಲಿ ನವೀಕರಣವನ್ನು ಮುಂದೂಡಿ

Windows 10 ನಲ್ಲಿ ನವೀಕರಣವನ್ನು ಮುಂದೂಡಿ

ಕೆಲವು Windows 10 ಆವೃತ್ತಿಗಳು ನಿಮ್ಮ PC ಗೆ ನವೀಕರಣಗಳನ್ನು ಮಾಡುವುದನ್ನು ಮುಂದೂಡಲು ಅವಕಾಶ ನೀಡುತ್ತವೆ. ನವೀಕರಣಗಳನ್ನು ನೀವು ಮುಂದೂಡಿದಾಗ, ಹೊಸ Windows ವೈಶಿಷ್ಟ್ಯಗಳು ಹಲವು ತಿಂಗಳುಗಳವರೆಗೆ ಡೌನ್‌ಲೋಡ್ ಆಗುವುದಿಲ್ಲ ಅಥವಾ ಸ್ಥಾಪನೆಗೊಳ್ಳುವುದಿಲ್ಲ.

ನವೀಕರಣಗಳನ್ನು ಮುಂದೂಡುವುದು ಭದ್ರತೆ ಪರಿಷ್ಕರಣೆಗಳಿಗೆ ಪರಿಣಾಮ ಬೀರುವುದಿಲ್ಲ. ನವೀಕರಣಗಳನ್ನು ಮುಂದೂಡುವುದರಿಂದ ಇತ್ತೀಚಿನ Windows ವೈಶಿಷ್ಟ್ಯಗಳು ಲಭ್ಯವಾದ ತಕ್ಷಣ ಅವುಗಳನ್ನು ಪಡೆಯದಂತೆ ನಿಮ್ಮನ್ನು ತಡೆಗಟ್ಟುತ್ತದೆ.

AddThis Website Tools
AddThis Website Tools
Exit mobile version