ಫೋನ್‌ಗಳಿಗಾಗಿ continuum ಜೊತೆಗೆ ಯಾವೆಲ್ಲಾ ಅಪ್ಲಿಕೇಶನ್‌ಗಳು ಕಾರ್ಯನಿರ್ವಹಿಸುತ್ತವೆ

ಫೋನ್‌ಗಳಿಗಾಗಿ Continuum ಜೊತೆಗೆ ಕಾರ್ಯನಿರ್ವಹಿಸುವ ಅಪ್ಲಿಕೇಶನ್‌ಗಳು

Microsoft Edge, Word, Excel, USA Today, ಆಡಿಬಲ್, ಫೋಟೋಗಳು ಮತ್ತು ಮೇಲ್ ಒಳಗೊಂಡು ವಿವಿಧ ಅಪ್ಲಿಗಳು ಈಗಾಗಲೇ Continuum ಜೊತೆಗೆ ಕಾರ್ಯನಿರ್ವಹಿಸುತ್ತವೆ ಹಾಗೂ ಮತ್ತಷ್ಟು ಶೀಘ್ರವೇ ಕಾರ್ಯನಿರ್ವಹಿಸುತ್ತವೆ. ಈ ಮಧ್ಯೆ, ಇನ್ನೂ Continuum ಜೊತೆಗೆ ಕಾರ್ಯನಿರ್ವಹಿಸದ ಅಪ್ಲಿಗಳನ್ನು ತೆರೆಯಲು ನಿಮ್ಮ ಫೋನ್ ಅನ್ನು ನೀವು ಬಳಸಬಹುದು.