Windows 10 ನಲ್ಲಿ ಸಹಾಯವನ್ನು ಹೇಗೆ ಪಡೆಯುವುದು
ಸಹಾಯಕ್ಕೆ ಶೋಧಿಸಿ

ಶೋಧ ಪೆಟ್ಟಿಗೆಯಲ್ಲಿ ಪ್ರಶ್ನೆ ಅಥವಾ ಕೀವರ್ಡ್ ನಮೂದಿಸಿ ಮತ್ತು ನೀವು Microsoft, ವೆಬ್ ಮತ್ತು Cortana ದಿಂದ ಉತ್ತರಗಳನ್ನು ಪಡೆಯುತ್ತೀರಿ.
ಪ್ರಾರಂಭಿಸುವಿಕೆ ಅಪ್ಲಿ
Windows 10 ನ ಮೂಲಗಳನ್ನು ಕಲಿಯಿರಿ ಹಾಗೂ ಗೆಟ್ ಸ್ಟಾರ್ಟ್‌ಟಡ್ ಅಪ್ಲಿಯಲ್ಲಿ ಹೊಸದೇನಿದೆ ಎಂದು ಕಂಡುಹಿಡಿಯಿರಿ. ಅದನ್ನು ಕಂಡುಹಿಡಿಯಲು, ಕೆಳಗಿರುವ ಬಟನ್ ಆಯ್ಕೆ ಮಾಡಿ ಅಥವಾ ಸ್ಟಾರ್ಟ್ ಬಟನ್ ಆಯ್ಕೆ ಮಾಡಿ, ಗೆಟ್ ಸ್ಟಾರ್ಟ್‌ಟಡ್ ಟೈಪ್ ಮಾಡಿ, ನಂತರ ನಮೂದಿಸಿ ಒತ್ತಿ.
